ಸಾಧನೆ ಮತ್ತು ಲಾಭಗಳು  

  • Home
  • ಸಾಧನೆ ಮತ್ತು ಲಾಭಗಳು  
  • ಗ್ರಾಮಿಣ ಭಾಗದ ಜನರಿಗೆ ಸೋಲಾರ ಮೂಲಕ ನವಿಕರಿಸುವ ಇಂಧನದ ಮಹತ್ವದ ಮತ್ತು ಉಪಯೋಗದ ಅರಿವುನ್ನು ಮುಡಿಸುವ ಮೂಲಕ ಸರಕಾರದ ಮುಖ್ಯ ಉದ್ದೇಶವನ್ನು ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯಮಟ್ಟದ ಮೋದಲ ಸೋಲರ ಬೀದಿ ದೀಪ ಗ್ರಾಮಪಂಚಾಯತ ಎಂದು ಹೆಸರುವಾಸಿಯಾಗಿದೆ.
  • ಸೋಲಾರ ಬೀದಿ ದೀಪಗಳ ಮೂಲಕ ಪ್ರತಿವರ್ಷ ಸುಮಾರು 20 ಲಕ್ಷ ವಿದ್ಯುತ ಬಿಲ್ ( ಸರಕಾರದ ಹಣದ ಉಳಿತಾಯ) ಮತ್ತು ವಿದ್ಯತ ಅನಗತ್ಯ ವ್ಯರ್ಥವಾಗುವುದನ್ನು ತಡೆದು. ರಾತ್ರಿ ಬೇಳಕಿನಲ್ಲಿ ಗ್ರಾಮ ಕಂಗೊಳಿಸುವಂತೆ ಮಾಡಲಾಗಿದೆ.
  • ರಾಜ್ಯದಲ್ಲಿಯೆ ಮಾದರಿ ಸೋಲಾರ್ ಗ್ರಾಮ ಪಂಚಾಯತನ್ನಾಗಿ ಗ್ರಾಮೀಣ ಇಲಾಖೆ ಕರ್ನಾಟಕ ಸರಕಾರದಿಂದ ಗುರುತಿಸಲಾಗಿದ್ದು ಹಲವು ಕಡೆ ಸೋಲರ್ ಅಳವಡಿಸುವುಂತೆ ಮಾನ್ಯ ಗ್ರಾಮೀಣಭಿವ್ರದ್ದಿ ಇಲಾಖೆ ಸಚಿವರು ಈ ಕುರಿತು ಆದೆಸಿಸಿದ್ದಾರೆ.
  • ಯಾವುದೆ ವಿಶೆಷ ಅನುದಾನವಿಲ್ಲದೆ ಒಂದು ಪಂಚಾಯತನ್ನು ಅತ್ಮನಿರ್ಭಾರ ಎಂಬ ಪ್ರಧಾನಿಗಳ ಮಹತ್ವಕಾಂಕ್ಷೆ ಹೆಜ್ಜೆಗೆ ಕೈಜೋಡಿಸಬುದೆಂಬ ಬಲವಾದ ಉದಾಹರಣೆ .
  • ಪಂಚಾಯತ್ ಅಭಿವ್ರದ್ದಿ ಅಧಿಕಾರಿಗಳನ್ನು ರಾಜ್ಯಮಟ್ಟದ ಸೋಲಾರ್ ಅನುಷ್ಠಾನ ಕಮಿಟಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಸೋಲಾರ ಪಿಡಿಓ ಎಂದು ಜನ ಮತ್ತು ಮಾದ್ಯಮಗಳು ಸ್ಪೈಡರ್ಮ್ಯಾನ್, ಬ್ಯಾಡಮ್ಯಾನ್ ಯುಗದಲ್ಲಿ ಸೋಲರ್ ಮ್ಯಾನ ಅಗತ್ತೆತೆಯನ್ನು ಗುರುತಿಸಿದ್ದಾರೆ.
  • ಧುಪತಮಾಹಗಾಂವ ಸೋಲಾರ ಸಾಧನೆಗೆ ನಾಡಿನ ಪ್ರಮುಖ ಸುದ್ದಿ ಮಾದ್ಯಮಗಳಾದ ಪಬ್ಲಿಕ ಟಿವಿ, ಈ-ಟಿವಿ, ಸುವರ್ಣ ಟಿವಿ , ಟಿವಿ9 ವಿಶೇಷ ಸುದ್ದಿ ಮಾಡಿವೆ.ಪ್ರಜವಾಣಿ,ವಿಜಯವಾಣಿ ವಿಜಯ ಕರ್ನಾಟಕ  ಮತ್ತು ಇತರೆ ಪತ್ರಿಕೆಗಳು ವಿಶೇಷವಾಗಿ ಗುರುತಿಸಿ ಪ್ರೋತ್ಸಾಹಿಸಿವೆ.