ಸೋಲಾರ್ ಪಂಚಾಯತ್

  • Home
  • Portfolio Categories
  • ಸೋಲಾರ್ ಪಂಚಾಯತ್
solar gp

ಸೋಲಾರ್ ಪಂಚಾಯತ್

ಸೋಲಾರ ಗ್ರಾಮ ಪಂಚಾಯತ್ ಕಛೇರಿ ಮೋದಲ ಹಂತದಲ್ಲಿ ಧೂಪತಮಾಹಾಗಾಂವ ಗ್ರಾಮ ಪಂಚಾಯತ್ ಕಛೇರಿಯನ್ನು ಸೋಲರ್ ಕಛೇರಿಯನ್ನಾಗಿ ಪರಿವರ್ತಿಸಿ ಗ್ರಾಮದ ಜನರಿಗೆ ಸುಗಮವಾಗಿ ಮತ್ತು ನಿರಂತರವಾಗಿ ಸೇವೆಯನ್ನು ನಿಡಲು ಮತ್ತು ಸಿಬ್ಬಂದಿ ಚುರುಕಾಗಿ ಕೆಲಸಮಾಡಲು ನೆರವಾಯಿತು. 2ಕಿ.ವ್ಯಾ. ಸಾಮಾರ್ಥ್ಯದ ಆಫ್ ಗ್ರೀಡ ಸೋಲರನ್ನು ಅಳವಡಿಸುವ ಮೋಲಕ ಕಛೇರಿಯ ವಿದ್ಯತ ಸಾಮಾಗ್ರಿಗಳು ಸೋಲರ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಸುಮಾರು 2500 ಸಾವಿರ ವಿದ್ಯತ್ ಬಿಲ್ಲನ್ನು ಪ್ರತಿತಿಂಗಳು ಉಳಿತಾಯವಾಗುತ್ತಿದೆ.
Read more