ಹಲವಾರು ವಿಶೇಷ ಕೇಲಸಗಳಮೂಲಕ ಗುರುತಿಸಿಕೋಂಡಿರುವ ಧೂಪತಮಾಹಾಗಾಂವ್ ಪಂಚಾಯಾತ್ ತನ್ನದೆಯಾದ ವೆಬ್ಸೈಟ್ ಹೋಂದುವದರೋಂದಿಗೆ ಗ್ರಾಮೀಣ ಜನರಿಗೆ ಡಿಜಿಟಲ್ ಸೇವೆಗೆ ನಾಂದಿ ಹಾಡಿದೆ.ಹೆಚ್ಚಿನ ಮಾಹಿತಿಗಾಗಿ ಭೇತಿ ಕೋಡಿ.
ದೇಶದ ಪ್ರಧಾನಿಗಳಿಂದ ಪ್ರಶಂಶಿಸಲ್ಪಟ್ಟ ಧೂಪತಮಾಹಾಗಾಂವ್ ಪಂಚಾಯತ ನೀರಿನ ವಿಷಯದಲ್ಲಿ ಸುಮಾರು ಮೂರು ಕೇರೆಗಳನ್ನು ಎಮ್.ಜಿ.ಎನ.ಆರ್.ಇ.ಜಿ.ಎಸ್. ಯೋಜನೆಯಡಿ ಜೀರ್ಣೋದ್ದಾರ ಮಾಡುವ ಮೂಲಕ ಮಾದರಿ ಎನಿಸಿದೆ. ಅಲ್ಲದೆ ಸುತ್ತಲು ಗಾರ್ಡನ್ ಮತ್ತು ಬೋಟಿಂಗ್ ವ್ಯವಸ್ಥೆಯನ್ನು ಮಾಡುವುದರ ಮೂಲಕ ವಿಶೇಷ ವೆನಿಸಿದೆ.