ಜಲ ಕ್ರಾಂತಿ :
ದೇಶದ ಪ್ರಧಾನಿಗಳಿಂದ ಪ್ರಶಂಶಿಸಲ್ಪಟ್ಟ ಧೂಪತಮಾಹಾಗಾಂವ್ ಪಂಚಾಯತ ನೀರಿನ ವಿಷಯದಲ್ಲಿ ಸುಮಾರು ಮೂರು ಕೇರೆಗಳನ್ನು ಎಮ್.ಜಿ.ಎನ.ಆರ್.ಇ.ಜಿ.ಎಸ್. ಯೋಜನೆಯಡಿ ಜೀರ್ಣೋದ್ದಾರ ಮಾಡುವ ಮೂಲಕ ಮಾದರಿ ಎನಿಸಿದೆ. ಅಲ್ಲದೆ ಸುತ್ತಲು ಗಾರ್ಡನ್ ಮತ್ತು ಬೋಟಿಂಗ್ ವ್ಯವಸ್ಥೆಯನ್ನು ಮಾಡುವುದರ ಮೂಲಕ ವಿಶೇಷ ವೆನಿಸಿದೆ.