ಸೋಲಾರ್ ಸೂಪರ್ ಅಂಗನವಾಡಿ
ಧೂಪತಮಾಹಾಗಾಂವ ಗ್ರಾಮ ಪಂಚಾಯತ್ ಅಡಿಯಲ್ಲಿ ಜೀರ್ಗಾ ಗ್ರಾಮದಲ್ಲಿ ಅನೇಕ ಬಡಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯಲು ಸುಸಜ್ಜಿತವಾದ , ಹಲವು ಆಟಿಕೆ ಸಾಮಾನುಗಳನ್ನೋಳಗೊಂಡ ಮತ್ತು ಸೋಲರ ಅವಲಂಬಿತ ಸೋಲಾರ ಸುಪರ್ ಅಂಗನವಾಡಿ ನಿರ್ಮಿಸಲಾಗಿದೆ.ಈ ಮೂಲಕ ಸರಕಾರದ ಮೂಲ ಅಂಶಗಳಾದ ಪೋಶಕಾಂಶ, ನಲಿ-ಕಲಿ, ಶುಧ್ಧ ಕುಡಿಯುವ ನೀರು, ಸ್ವಚ್ಛಭಾರತ ಮೀಶನ್ , ಸೋಲಾರ ಆಧರಿತ ಅಂಗನವಾಡಿ ನಿರ್ಮಿಸಿ ರಾಜ್ಯದ ಗಮನ ಸೇಳೆಯಲಾಗಿದೆ. ಮುಂಚೆ ನಂತರ