ಸೋಲಾರ್ ವಾಕಿಂಗ್ ಟ್ರ್ಯಾಕ್

  • Home
  • Portfolio Categories
  • ಸೋಲಾರ್ ವಾಕಿಂಗ್ ಟ್ರ್ಯಾಕ್

ಸೋಲಾರ್ ವಾಕಿಂಗ್ ಟ್ರ್ಯಾಕ್

ಪ್ರಧಾನಮಂತ್ರಿ ಸೋಲಾರ ವಾಕಿಂಗ ಟ್ರ್ಯಾಕ್ : ದಿ .ಮಾರ್ಚ 22-2021 ವಿಶ್ವಜಲ ದನಾಚರಣೆ ದಿನದಂದು ಕರ್ನಾಟಕದ ಬೀದರ ಜಿಲ್ಲೆಯೆ ಧೂಪತಮಾಹಾಗಾಂವ ಗ್ರಾಮ ಪಂಚಾಯತ್ ಯುವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಜೊನ್ನೆಕೆರೆಯವರು  ಮಾನ್ಯ ದೇಶದ ಹೆಮ್ಮೆಯ ಪ್ರಧಾನಿಗಳೊಂದಿಗೆ ಸಂವಾದ ನಡೆಸಿ ಮನರೇಗಾ ಯೋಜನೆಯಡಿಯಲ್ಲಿ ಕೇವಲ 10 ಲಕ್ಷದಲ್ಲಿ ಪಾಳು ಕೇರೆಯ ಪುನರುತ್ಥಾನ ಮಾಡಿ ಪ್ರಧಾನಿಗಳ ಮೆಚ್ಚುಗೆ  ಪಡೆದ ಸವಿ ನೇನಪಿಗಾಗಿ ಪ್ರಧಾನಮಂತ್ರಿ ಸೋಲಾರ ವಾಕಿಂಗ ಟ್ರ್ಯಾಕ್ ನಿರ್ಮಿಸಲಾಗುತ್ತಿದ್ದು ಕಾರ್ಯ ಪ್ರಗತಿಯಲ್ಲಿದೆ.
Read more